ಪತ್ರಿಕಾ ಪ್ರಕಟಣೆ : ಇನ್ನು ಮುಂದೆ ಉದ್ಯಮಗಳಿಗೆ ೫ ವರ್ಷಗಳ ಸಮ್ಮತಿ ಪತ್ರ (LICENCE) ನೀಡಿಕೆ | Minimum 5 year consent (Licence) for industries: KSPCB takes steps to simplify administrative processes

by

ಇನ್ನು ಮುಂದೆ ಉದ್ಯಮಗಳಿಗೆ ೫ ವರ್ಷಗಳ ಸಮ್ಮತಿ ಪತ್ರ (LICENCE) ನೀಡಿಕೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಆಡಳಿತ ಸರಳೀಕರಣ ಇನ್ನು ಮುಂದೆ ಬೃಹತ್ ಕೆಂಪು ಪ್ರವರ್ಗದಲ್ಲಿರುವ ಉದ್ಯಮಗಳ ಸಮ್ಮತಿ ಕಾಲಾವಧಿಯನ್ನು ಐದು (೫) ವರ್ಷಗಳಿಗೆ ನೀಡಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನಿರ್ಧರಿಸಿದೆ.… Continue reading

ಕರ್ನಾಟಕ ಪರಿಸರ ವಾಹಿನಿ ಫೆಬ್ರುವರಿ ೨೦೧೫ರ ಸಂಚಿಕೆ ಇಲ್ಲಿದೆ! READ Karnataka Parisara Vahini February 2015 issue here!

by

ಕರ್ನಾಟಕ ಪರಿಸರ ವಾಹಿನಿ ಫೆಬ್ರುವರಿ ೨೦೧೫ರ ಸಂಚಿಕೆ ಇಲ್ಲಿದೆ! READ Karnataka Parisara Vahini February 2015 issue here! ಪಿಡಿಎಫ್‌ ಪ್ರತಿಗಾಗಿ ಇಲ್ಲಿ ಕ್ಲಿಕ್‌ ಮಾಡಿರಿ: Please click here to download PDF copy.  

ಕರಾಮಾನಿ ಮಂಡಳಿಯಿಂದ ಉದ್ಯಮಗಳಿಂದ ಖಾತ್ರಿ ಹಣ ಸಂಗ್ರಹ ರದ್ದು: ಮಹತ್ವದ ಕ್ರಮ KSPCB stops collection of Guarantee Money from Industries and Establishments

by

ವಿವಿಧ ಸನ್ನಿವೇಶಗಳಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಉದ್ಯಮಗಳಿಂದ ಸಂಗ್ರಹಿಸುತ್ತಿದ್ದ ಖಾತ್ರಿ ಹಣ (ಗ್ಯಾರಂಟಿ ಮನಿ)ವನ್ನು ಇನ್ನುಮುಂದೆ ಸಂಗ್ರಹ ಮಾಡದಿರಲು ನಿರ್ಧರಿಸಲಾಗಿದೆ. ೨೦೧೫ರ ಜನವರಿ ೫ರಿಂದ ಈ ಹೊಸ ವ್ಯವಸ್ಥೆಯು ಜಾರಿಗೆ ಬಂದಿದೆ.

ಹವಾಗುಣ ಬದಲಾವಣೆ ಅಭಿಪ್ರಾಯ ಸಂಗ್ರಹ: ಫೆಬ್ರುವರಿ ತಿಂಗಳ ಸಭೆಗಳ ವಿವರ : ಬನ್ನಿ, ಭಾಗವಹಿಸಿ, ಅಭಿಪ್ರಾಯ ತಿಳಿಸಿ!

by

ಹವಾಗುಣ ಬದಲಾವಣೆ ಅಭಿಪ್ರಾಯ ಸಂಗ್ರಹ: ಫೆಬ್ರುವರಿ ತಿಂಗಳ ಸಭೆಗಳ ವಿವರ : ಬನ್ನಿ, ಭಾಗವಹಿಸಿ, ಅಭಿಪ್ರಾಯ ತಿಳಿಸಿ!

Gist of issues raised in the last 3 KSPCB consultative meets at Mangaluru, Karwar and Sirsi

by

Here is the gist of issues raised in the last 3 KSPCB consultative meets at Mangaluru, Karwar and Sirsi. 

ಹವಾಗುಣ ಬದಲಾವಣೆ: ಮಡಿಕೇರಿ ಸಭೆಯ ದೃಶ್ಯಗಳು

by

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಜನವರಿ ೨೯ರಂದು ಮಡಿಕೇರಿಯಲ್ಲಿ  ನಡೆದ `ಹವಾಗುಣ ಬದಲಾವಣೆ’ ಕುರಿತ ಅಭಿಪ್ರಾಯ ಸಂಗ್ರಹದ ದೃಶ್ಯಗಳು ಇಲ್ಲಿವೆ:

ಹವಾಗುಣ ಬದಲಾವಣೆ: ಭಾಗೇದಾರಿಗಳ ಅಭಿಪ್ರಾಯ ಸಂಗ್ರಹ ಕಾರ್ಯಕ್ರಮಗಳಿಗೆ ಹಿನ್ನೆಲೆ ಮಾಹಿತಿ ಪುಸ್ತಿಕೆ ಇಲ್ಲಿದೆ

by

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಇದೇ ಜನವರಿ ೨೮ರಿಂದ ನಡೆಸುತ್ತಿರುವ `ಹವಾಗುಣ ಬದಲಾವಣೆ: ಭಾಗೇದಾರಿಗಳ ಅಭಿಪ್ರಾಯ ಸಂಗ್ರಹ’ದ ರಾಜ್ಯವ್ಯಾಪಿ ಕಾರ್ಯಕ್ರಮಗಳಿಗೆ ಹಿನ್ನೆಲೆ ಮಾಹಿತಿ ಪುಸ್ತಿಕೆ ಇಲ್ಲಿದೆ.  ಇದನ್ನು ಆನ್‌ಲೈನ್‌ನಲ್ಲೇ ಓದಿ ಅಥವಾ ಡೌನ್‌ಲೋಡ್‌ ಮಾಡಿಕೊಳ್ಳಿ.

ಹವಾಗುಣ ಬದಲಾವಣೆ: ಮಂಗಳೂರು (ಫೆಬ್ರುವರಿ ೬) ಮತ್ತು ಕಾರವಾರದಲ್ಲಿ (ಫೆಬ್ರುವರಿ ೭) ಭಾಗೇದಾರಿಗಳ ಅಭಿಪ್ರಾಯ ಸಂಗ್ರಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ!

by

ಹವಾಗುಣ ಬದಲಾವಣೆಯ ಕುರಿತು ರಾಜ್ಯದ ಭಾಗೇದಾರಿಗಳ ಅಭಿಪ್ರಾಯ ಸಂಗ್ರಹದ ಕಾರ್ಯಕ್ರಮಗಳು ಫೆಬ್ರುವರಿ ೬ರಂದು ಮಂಗಳೂರಿನಲ್ಲಿ ಮತ್ತು ೭ರಂದು ಕಾರವಾರದಲ್ಲಿ ನಡೆಯಲಿವೆ. ಆಸಕ್ತರು ನೋಂದಾಯಿಸಿ, ಭಾಗವಹಿಸಿ ಮತ್ತು ಮುಂಚಿತವಾಗಿಯೇ ನಿಮ್ಮ ಸಲಹೆಗಳನ್ನು ಕಳುಹಿಸಿ….

ಹವಾಗುಣ ಬದಲಾವಣೆಯ ಕುರಿತು ರಾಜ್ಯದ ಭಾಗೇದಾರಿಗಳ ಅಭಿಪ್ರಾಯ ಸಂಗ್ರಹದ ಕಾರ್ಯಕ್ರಮಗಳ ಪಟ್ಟಿ

by

ಹವಾಗುಣ ಬದಲಾವಣೆಯ ಕುರಿತು ರಾಜ್ಯದ ಭಾಗೇದಾರಿಗಳ ಅಭಿಪ್ರಾಯ ಸಂಗ್ರಹದ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ. ಮುಂದೆ ನಡೆಯುವ ಕಾರ್ಯಕ್ರಮಗಳ ದಿನಾಂಕ ಹಾಗೂ ಸ್ಥಳಗಳನ್ನು ಖಚಿತಪಡಿಸಿಕೊಳ್ಳಲು ವಿನಂತಿ. ಆಸಕ್ತರು ನೋಂದಾಯಿಸಿ, ಭಾಗವಹಿಸಿ ಮತ್ತು ಮುಂಚಿತವಾಗಿಯೇ ನಿಮ್ಮ ಸಲಹೆಗಳನ್ನು ಕಳುಹಿಸಿ….

ಹವಾಗುಣ ಬದಲಾವಣೆ ಕುರಿತ ಭಾಗೇದಾರಿ ಅಭಿಪ್ರಾಯ ಸಂಗ್ರಹ: ಮೈಸೂರು ಮತ್ತು ಮಡಿಕೇರಿ ಸಭೆಗಳ ಮುಖ್ಯಾಂಶಗಳು

by

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಯೋಜಿಸಿರುವ ಹವಾಗುಣ ಬದಲಾವಣೆ ಕುರಿತ ಭಾಗೇದಾರಿಗಳ ಅಭಿಪ್ರಾಯ ಸಂಗ್ರಹದ ಮೊದಲ ಎರಡು ಸಭೆಗಳು ಮೈಸೂರು ಮತ್ತು ಮಡಿಕೇರಿಯಲ್ಲಿ ಯಶಸ್ವಿಯಾಗಿ ನಡೆದಿವೆ. ಈ ಸಭೆಗಳ ನಡಾವಳಿಗಳ ಪುಟ್ಟ ಟಿಪ್ಪಣಿ ಇಲ್ಲಿದೆ.