ಹವಾಗುಣ ಬದಲಾವಣೆ: ಮಹಿಳೆಯರ ಅಭಿಪ್ರಾಯ ಸಂಗ್ರಹ ವಿಶೇಷ ಸಭೆಗೆ (೨೦೧೫ ಏಪ್ರಿಲ್‌ ೭ ಮಂಗಳವಾರ) ಮುಕ್ತ ಆಹ್ವಾನ

by

ಬೆಂಗಳೂರಿನಲ್ಲಿ ಏಪ್ರಿಲ್ ೭ರಂದು (ಮಂಗಳವಾರ) ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಹವಾಗುಣ ಬದಲಾವಣೆ (ಕ್ಲೈಮೇಟ್ ಚೇಂಜ್) ಕುರಿತು ಮಹಿಳೆಯರಿಂದ, ಮಹಿಳಾ ಸಂಘಟನೆಗಳಿಂದ ಅಭಿಪ್ರಾಯ ಸಂಗ್ರಹ. ಎಲ್ಲ ಮಹಿಳೆಯರಿಗೆ, ಮಹಿಳಾ ಸಂಘಟನೆಗಳಿಗೆ ಹಾರ್ದಿಕ ಸ್ವಾಗತ Advertisements

ಪುಟ್ಟೇನಹಳ್ಳಿ ಕೆರೆಗೆ ಅಪಾರ್ಟ್‌‌ಮೆಂಟ್‌ಗಳ ಸಂಸ್ಕರಿತ ನೀರು ಬಿಡಲು ಪ್ರಾಯೋಗಿಕ ಯೋಜನೆ

by

ಕೆರೆಗೂ ಕಾಯಕಲ್ಪ; ಅಪಾರ್ಟ್‌‌ಮೆಂಟ್‌ ತ್ಯಾಜ್ಯನೀರಿಗೂ ಪರಿಹಾರ ನಿರೀಕ್ಷೆ ಬೆಂಗಳೂರಿನ  ಜೆಪಿ ನಗರದಲ್ಲಿರುವ ಪುಟ್ಟೇನಹಳ್ಳಿ ಕೆರೆಗೆ ಎಲ್‌ ಎಂಡ್‌ ಟಿ ಸೌತ್‌ ಸಿಟಿ ಗೃಹಸ್ತೋಮ `ಸುಗೃಹ’ ದ ಹೆಚ್ಚುವರಿ ತ್ಯಾಜ್ಯ ನೀರನ್ನು ಮಾನದಂಡಗಳಿಗೆ ತಕ್ಕಂತೆ ಸಂಸ್ಕರಿಸಿ  ಬಿಡುವುದಕ್ಕೆ ಪ್ರಾಯೋಗಿಕವಾಗಿ ಸಮ್ಮತಿ ನೀಡುವುದಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ… Continue reading

ತುಮಕೂರಿನಲ್ಲಿ ವಿಶ್ವ ಜಲ ದಿನಾಚರಣೆ

by

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಮಾರ್ಚ್‌ ೨೬ರಂದು ತುಮಕೂರಿನ ಆರ್ಯಭಾರತಿ ಪಾಲಿಟೆಕ್ನಿಕ್ ಆವರಣದಲ್ಲಿ ವಿಶ್ವ ಜಲ ದಿನಾಚರಣೆಯ ಸಮಾರಂಭವನ್ನು ತುಮಕೂರು ವಿಜ್ಞಾನ ಕೇಂದ್ರ ಹಾಗೂ ಆರ್ಯಭಾರತಿ ಪಾಲಿಟೆಕ್ನಿಕ್ ರವರ ಸಹಯೋಗದಲ್ಲಿ ಏರ್ಪಡಿಸಿತ್ತು.

ಉದ್ಯಮಗಳ ಮಾಲಿನ್ಯ ಪ್ರಮಾಣ ಅಳೆಯಲು ಆನ್‌ಲೈನ್‌ ವ್ಯವಸ್ಥೆ ಜಾರಿ Online monitoring system to measure industrial pollution

by

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ರಾಜ್ಯದ ಉದ್ಯಮಗಳಿಂದ ಹೊರಸೂಸುವ ತ್ಯಾಜ್ಯಗಳ ಮಾಲಿನ್ಯದ ಪ್ರಮಾಣವನ್ನು ಅಳೆಯಲು ಆನ್‌ಲೈನ್‌ ನಿಗಾ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ.

ಹವಾಗುಣ ಬದಲಾವಣೆ: ಮಾರ್ಚ್‌ ೨೬ರ ಬೆಂಗಳೂರು ನೆರೆ ಜಿಲ್ಲೆಗಳ ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಸಭೆಯ ಮುಖ್ಯಾಂಶಗಳು

by

ಬೆಂಗಳೂರಿನಲ್ಲಿ ಮಾರ್ಚ್‌ ೨೬ರಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಹವಾಗುಣ ಬದಲಾವಣೆ ಕುರಿತು ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ರಾಮನಗರ ಜಿಲ್ಲೆಗಳ ಸಾರ್ವಜನಿಕರಿಗಾಗಿ  ಹಮ್ಮಿಕೊಂಡಿದ್ದ ಸಾರ್ವಜನಿಕ ಅಭಿಪ್ರಾಯ ಸಂಗ್ರಹದಲ್ಲಿ ಸುಮಾರು ೪೦ ಜನ ಭಾಗವಹಿಸಿದ್ದರು. 

Workshop on Environmental auditing methodology

by

A workshop on Environmental auditing methodology was organised by Regional Office, Dasarahalli On 26.03.2015 at Central Laboratory, KSPCB, Bengaluru. Here are some snapshots.

ಹವಾಗುಣ ಬದಲಾವಣೆ: ಮಾರ್ಚ್‌ 24ರ ಬೆಂಗಳೂರು ಸಭೆಯ ಮುಖ್ಯಾಂಶಗಳು

by

೨೦೧೫ರ ಮಾರ್ಚ್‌ ೨೪ರಂದು ಬೆಂಗಳೂರಿನ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಭಾಂಗಣದಲ್ಲಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಹವಾಗುಣ ಬದಲಾವಣೆ ಕುರಿತ ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮದ ಮುಖ್ಯಾಂಶಗಳು ಹೀಗಿವೆ:

ಕರ್ನಾಟಕ ಪರಿಸರ ವಾಹಿನಿ ಮಾರ್ಚ್‌ ೨೦೧೫ ಸಂಚಿಕೆ ಓದಿ ! Read Karnataka Parisara Vahini March 2015 issue here

by

ಕರ್ನಾಟಕ ಪರಿಸರ ವಾಹಿನಿ ಮಾರ್ಚ್‌ ೨೦೧೫ ಸಂಚಿಕೆ ಓದಿ ! Read Karnataka Parisara Vahini March 2015 issue here

Awareness programme on Rain water Harvesting Technologies

by

An awareness programme on Rain water Harvesting Technologies was organised by Regional Office, Dasarahalli On 19.03.2015 at Peenya Industries Association, Peenya, Bengaluru. Here are the snapshots.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಹವಾಗುಣ ಬದಲಾವಣೆ (ಕ್ಲೈಮೇಟ್ ಚೇಂಜ್) ಕುರಿತು ಬೆಂಗಳೂರಿನಲ್ಲಿ ಮಾರ್ಚ್ ೨೪ ಮತ್ತು ೨೬ರಂದು ಭಾಗಿದಾರರ ಅಭಿಪ್ರಾಯ ಸಂಗ್ರಹ ಕಾರ್ಯಕ್ರಮಗಳು: ನೀವೂ ಭಾಗವಹಿಸಿ!

by

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಹವಾಗುಣ ಬದಲಾವಣೆ  (ಕ್ಲೈಮೇಟ್ ಚೇಂಜ್) ಕುರಿತು ಬೆಂಗಳೂರಿನಲ್ಲಿ ಮಾರ್ಚ್ ೨೪ ಮತ್ತು ೨೬ರಂದು ಭಾಗಿದಾರರ ಅಭಿಪ್ರಾಯ ಸಂಗ್ರಹ ಕಾರ್ಯಕ್ರಮಗಳು ನಡೆಯಲಿವೆ.