ಬ್ಯಾಟರಿ ಕೈಗಾರಿಕೆಗಳು, ಪರಿಸರದ ಮೇಲಿನ ಪ್ರಭಾವ ಕುರಿತ ಕಾರ್ಯಾಗಾರ

by

`ಮರುಬಳಕೆ ಬ್ಯಾಟರಿ ಕೈಗಾರಿಕೆಗಳು ಪರಿಸರದ ಕಾಳಜಿಯ ಜೊತೆಗೆ ಕಾರ್ಮಿಕರ ಆರೋಗ್ಯದ ಮೇಲೆ ಹೆಚ್ಚು ಗಮನಹರಿಸಬೇಕು’ ಎಂಬ ಅಭಿಪ್ರಾಯ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ನವದೆಹಲಿಯ ಬ್ಲಾಕ್‌ಸ್ಮಿತ್ ಸಂಸ್ಥೆ ಜಂಟಿಯಾಗಿ ಮಂಡಳಿಯ ತೇಜಸ್ವಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ವ್ಯಕ್ತವಾಯಿತು. Advertisements

ವಾಹನ ಸವಾರರೆ ಅನಗತ್ಯ ಹಾರ್ನ್ ಮಾಡಬೇಡಿ

by

`ಸಂಚಾರಿ ದಟ್ಟಣೆ, ಸಿಗ್ನಲ್ ಹಾಗೂ ಮುಂದಿರುವ ವಾಹನಗಳನ್ನು ಹಿಂದಿಕ್ಕುವ ಸಮಯದಲ್ಲಿ ವಾಹನ ಸವಾರರು ಅನಗತ್ಯವಾಗಿ ಹಾರ್ನ್ ಮಾಡಿ ಶಬ್ದಮಾಲಿನ್ಯ ಉಂಟುಮಾಡಬಾರದು’ ಈ ವಾಕ್ಯಗಳು ಕೇಳಿಬಂದಿದ್ದು ನಗರದ ಸದಾಶಿವ ನಗರದ ಬಾಷ್ಯಂ ವೃತ್ತದ ಬಳಿ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಥಮ್ ಮೋಟಾರ್‍ಸ್, ಹೆಬ್ಬಾಳದ ಸಂವೇದ… Continue reading

ಕೈಗಾರಿಕಾ ಸುರಕ್ಷಾ ತರಬೇತಿ ಶಿಬಿರಕ್ಕೆ ಚಾಲನೆ

by

ಬಿಎಂಎಸ್ ಕಾಲೇಜಿನ ಕೆಮಿಕಲ್ ಎಂಜಿನಿಯರಿಂಗ್ ವಿಭಾಗ ಹಾಗೂ ರಾಜ್ಯ ಕೈಗಾರಿಕಾ ಸಂರಕ್ಷಣಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಬಿಎಂಎಸ್ ಕಾಲೇಜಿನಲ್ಲಿ `ಕೈಗಾರಿಕಾ ಪರಿಸರದಲ್ಲಿ ಸುರಕ್ಷತೆ ಹಾಗೂ ಆರೋಗ್ಯ ಸಮಸ್ಯೆಗಳು’ ವಿಷಯದ ಬಗ್ಗೆ ನಡೆದ ೫ ದಿನಗಳ ಕಾರ್ಯಗಾರ ಶಿಬಿರದ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಲಾಯಿತು.

ಕೆರೆಗಳ ಸಂರಕ್ಷಣೆ ಬಗ್ಗೆ ಸಭೆ

by

ರಾಜ್ಯದ ಗ್ರಾ.ಪಂ.ಯಡಿ ಬರುವ ಸಣ್ಣಕೆರೆಗಳನ್ನು ಸಂರಕ್ಷಿಸುವ ಸಂಬಂಧ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾದ ಡಾ. ಆಯಿ ವಾಮನ ಆಚಾರ್ಯ ಅವರ ಅಧ್ಯಕ್ಷತೆಯಲ್ಲಿ ಏಪ್ರಿಲ್ ೧೬, ೨೦೧೩ ರಂದು ಪರಿಣತರು ಹಾಗೂ ಸಂಬಂಧಪಟ್ಟ ಇಲಾಖೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಾಯಿತು.

ಬೆಂಗಳೂರಿನ ಕೇಂದ್ರ ಪ್ರಯೋಗಶಾಲೆಗೆ ಡಾ. ವಾಮನ ಆಚಾರ್ಯ ಭೇಟಿ

by

ಬೆಂಗಳೂರಿನ ಕೇಂದ್ರೀಯ ಪ್ರಯೋಗಶಾಲೆ `ನಿಸರ್ಗ ಭವನ’ಕ್ಕೆ ಭೇಟಿ ನೀಡಿದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಡಾ.ವಾಮನ ಆಚಾರ್ಯ ಅಲ್ಲಿನ ಕಾರ್ಯಚಟುವಟಿಕೆಯ ಬಗ್ಗೆ ಪರಿಶೀಲನೆ ನಡೆಸಿದರು.

ಕೆರೆಗಳ ಅಭಿವೃದ್ಧಿಯಿಂದ ಅಂತರ್ಜಲ ವೃದ್ಧಿ

by

ಒತ್ತುವರಿ, ರಾಜಕಾಲುವೆ, ಕೈಗಾರಿಕೆಗಳ ಕಲ್ಮಶಗಳು ಸೇರಿ ವಿನಾಶದಂಚಿನಲ್ಲಿರುವ ಬೆಂಗಳೂರಿನ ಕೆರೆಗಳ ಉಳಿವಿಗೆ ಸರ್ಕಾರಿ ಸಂಸ್ಥೆಗಳ ಜತೆ ಕೈಗಾರಿಕೋದ್ಯಮಿಗಳ ಜತೆ ಸ್ವಯಂಸೇವಾ ಸಂಸ್ಥೆಗಳು ಕೈಜೋಡಿಸಬೇಕು ಎಂಬ ಅಭಿಪ್ರಾಯವು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ವ್ಯಕ್ತವಾಯಿತು.

ದಕ್ಷಿಣ ಭಾರತದ ಶೇ. ೫೦ರಷ್ಟು ನಗರಗಳಲ್ಲಿ ತೀವ್ರ ಪ್ರಮಾಣದ ಕಣ ಮಾಲಿನ್ಯ

by

ಬೆಂಗಳೂರು ಗರಿಷ್ಠ ಅಪಾಯದ `ಆವರಣ’ದಲ್ಲಿರುವ ನಗರ;  ತಕ್ಷಣದ ಕ್ರಮ ಕೈಗೊಳ್ಳದಿದ್ದರೆ ಪರಿಸ್ಥಿತಿ ಗಂಭೀರ ಬೆಂಗಳೂರಿನಲ್ಲಿ ನಡೆದ `ಶುದ್ಧ ಗಾಳಿ ಮತ್ತು ಸುಸ್ಥಿರ ಸಂಚಾರ’ ಕುರಿತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಸೆಂಟರ್ ಫಾರ್ ಸೈನ್ಸ್ ಎಂಡ್ ಎನ್‌ವಿರಾನ್‌ಮೆಂಟ್ (ಸಿಎಸ್‌ಇ) ನಡೆಸಿದ ಒಂದು ದಿನದ… Continue reading

ಕ.ರಾ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಂದು ಕೋಟಿ ರೂ. ಅರ್ಪಣೆ

by

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಂದು ಕೋಟಿ ರೂ.ಗಳನ್ನು ಅರ್ಪಿಸಿದೆ. ಮಂಡಳಿಯ ಅಧ್ಯಕ್ಷ ಡಾ|| ವಾಮನ ಆಚಾರ್ಯರವರು ಮಾರ್ಚ್‌ ೨೩ರಂದು ಮಾನ್ಯ ಮುಖ್ಯಮಂತ್ರಿ ಶ್ರೀ ಜಗದೀಶ್‌ ಶೆಟ್ಟರ್‌ ಅವರಿಗೆ  ಮುಖ್ಯಮಂತ್ರಿಗಳ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಈ ಮೊತ್ತದ ಚೆಕ್ಕನ್ನು ನೀಡಿದರು.… Continue reading

ಬಾಟಲಿ ನೀರಿನ ಬಿಸ್ಲೇರಿ: ನೀರಿನ ಸಂಗ್ರಹದಲ್ಲೂ ಮಾದರಿ

by

ಡಾ|| ವಾಮನ ಆಚಾರ್ಯರಿಂದ `ಮಳೆ ನೀರು ಹಬ್ಬ’ಕ್ಕೆ ಚಾಲನೆ ಬಾಟಲಿ ನೀರಿನ ಉತ್ಪಾದನೆಯ ಮುಂಚೂಣಿ ಸಂಸ್ಥೆಯಾದ ಬಿಸ್ಲೆರಿಯು ಈಗ ತ್ಯಾಜ್ಯ ನೀರು, ಮಳೆನೀರು ಸಂಗ್ರಹದಲ್ಲಿಯೂ ರಚನಾತ್ಮಕ ಮುಂಚೂಣಿ ಪಾತ್ರ ವಹಿಸಿದೆ. ತನ್ನದೇ ಘಟಕದಲ್ಲಿ ಹೊರಬೀಳುವ ತ್ಯಾಜ್ಯ ನೀರು, ಪಕ್ಕದ ಹೆದ್ದಾರಿಯಲ್ಲಿ ವ್ಯರ್ಥವಾಗಿ ಹರಿದು ಹೋಗುತ್ತಿದ್ದ ನೀರು,… Continue reading

About 50 per cent of south Indian cities reeling from high particulate pollution, says joint CSE-KSPCB meet on air pollution

by

Bengaluru among 14 cities which are in the ‘high’ bracket. May slip into the ‘critical’ category if immediate steps are not taken Joint briefing by Centre for Science and Environment (CSE), New Delhi… Continue reading