Category Archive: KSPCB NEWS

KSPCB press release: Recommendations to State Action Plan on Climate Change Based on state wide public consultations and internal studies

by

Please download the Recommendations to State Action Plan on Climate Change Based on state wide public consultations and internal studies submitted to KSPCB by Shri Shankar Sharma on 5th June 2015. Click the… Continue reading

ಪುಟ್ಟೇನಹಳ್ಳಿ ಕೆರೆಗೆ ವಸತಿ ಸಂಕೀರ್ಣಗಳ ಸಂಸ್ಕರಿತ ತ್ಯಾಜ್ಯ ನೀರು ಬಿಡುವ ಪ್ರಯೋಗಕ್ಕೆ ಚಾಲನೆ

by

ಬೆಂಗಳೂರಿನ  ಜೆಪಿ ನಗರದಲ್ಲಿರುವ ಪುಟ್ಟೇನಹಳ್ಳಿ ಕೆರೆಗೆ ಎಲ್‌ ಎಂಡ್‌ ಟಿ ಸೌತ್‌ ಸಿಟಿ ಗೃಹಸ್ತೋಮ `ಸುಗೃಹ’ ದ ಹೆಚ್ಚುವರಿ ತ್ಯಾಜ್ಯ ನೀರನ್ನು ಮಾನದಂಡಗಳಿಗೆ ತಕ್ಕಂತೆ ಸಂಸ್ಕರಿಸಿ  ಬಿಡುವ ಪ್ರಕ್ರಿಯೆಯು ಇಂದು (೧೭ ಮೇ ೨೦೧೫) ಅಧಿಕೃತವಾಗಿ ಆರಂಭವಾಗಿದೆ. ಈ ಪ್ರಯೋಗಕ್ಕೆ ಸಮ್ಮತಿ ನೀಡಿದ ಕರ್ನಾಟಕ ರಾಜ್ಯ… Continue reading

Focus group meeting on Climate Change

by

ಬೆಂಗಳೂರಿನಲ್ಲಿ ಮೇ ೫ರಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಹವಾಗುಣ ಬದಲಾವಣೆ ಕುರಿತಂತೆ ಉದ್ಯಮ ಸಂಘಗಳ ಮತ್ತು ವಿವಿಧ ಇಲಾಖೆಗಳ ಪ್ರತಿನಿಧಿಗಳ ಪುಟ್ಟ ಸಭೆ ನಡೆಯಿತು. ಈ ಸಭೆಯಲ್ಲಿ ನವೀಕರಿಸಬಹುದಾದ ಇಂಧನ, ವಿದ್ಯುತ್‌, ನೀರಾವರಿ ಇಲಾಖೆಗಳ ಪ್ರತಿನಿಧಿಗಳು, ಕಾಸಿಯಾ ಪ್ರತಿನಿಧಿ ಭಾಗವಹಿಸಿದ್ದರು. ಮಂಡಳಿಯ ಮುಖ್ಯ… Continue reading

Feedback from Kodagu Model Forest Trust on Climate Change

by

Please click the following to get the required file  KARNATAKA STATE CLIMATE CHANGE ACTION PLAN : FEEDBACK  ENSURING FOOD, WATER AND ECONOMIC SECURITY RAIN CENTRE PROPOSAL USE OF BIO MASS BRIQUETTES FOR FUEL

ವಾಹನಗಳ ಸಂಖ್ಯೆ ಹೆಚ್ಚಳಕ್ಕೆ ಕಡಿವಾಣ ಹಾಕಬೇಕಿದೆ:  ಡಾ|| ವಾಮನ್‌ ಆಚಾರ್ಯ [ಭಾರತದಲ್ಲಿರುವ ಶೇ ೩೫ರಷ್ಟು ಮಕ್ಕಳಲ್ಲಿ ಕಡಿಮೆ ಸಾಮರ್ಥ್ಯದ ಶ್ವಾಸಕೋಶವಿರುವುದು ಪತ್ತೆ: ಬ್ರೀದ್ ಬ್ಲೂ ೨೦೧೫ ವರದಿ ]

by

ವಾಯುಮಾಲಿನ್ಯದ ದುಷ್ಪರಿಣಾಮವು  ಶಾಲಾ ಮಕ್ಕಳ ಮೇಲೆ ಅಗುವುದನ್ನು ತಪ್ಪಿಸುವ ಪ್ರಮುಖ ಕ್ರಮವಾಗಿ ನಗರಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಳಕ್ಕೆ ಕಡಿವಾಣ ಹಾಕುವ ಕುರಿತು ಸರ್ಕಾರವು ಗಂಭೀರವಾಗಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಡಾ|| ವಾಮನ್‌ ಆಚಾರ್ಯ ಹೇಳಿದ್ದಾರೆ.

ಓದಿ: ಕರ್ನಾಟಕ ಪರಿಸರ ವಾಹಿನಿ ಏಪ್ರಿಲ್‌ ೨೦೧೫ ಸಂಚಿಕೆ ಇಲ್ಲಿದೆ! Karnataka Parisara Vahini April 2015 issue is here… READ

by

ಓದಿ: ಕರ್ನಾಟಕ ಪರಿಸರ ವಾಹಿನಿ ಏಪ್ರಿಲ್‌ ೨೦೧೫ ಸಂಚಿಕೆ ಇಲ್ಲಿದೆ! Karnataka Parisara Vahini April 2015 issue is here… READ

ಎನ್‌ಎಬಿಎಲ್‌ನಿಂದ ಮಂಡಳಿಯ ರಾಸಾಯನಿಕ  ಪರೀಕ್ಷಾ ವಿಭಾಗಕ್ಕೆ ಅಕ್ರೆಡಿಶನ್‌  KSPCB Lab’s chemical testing facility gets NABL Accreditation 

by

ಬೆಂಗಳೂರಿನ ಶಿವನಗರದ ನಿಸರ್ಗಭವನದಲ್ಲಿರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೇಂದ್ರೀಯ ಪಾರಿಸರಿಕ ಪ್ರಯೋಗಾಲಯದ ರಾಸಾಯನಿಕ  ಪರೀಕ್ಷಾ ಸೌಲಭ್ಯ ವಿಭಾಗಕ್ಕೆ ನ್ಯಾಶನಲ್‌ ಅಕ್ರೆಡಿಶನ್‌ ಬೋರ್ಡ್‌ ಫಾರ್‌ ಟೆಸ್ಟಿಂಗ್‌ ಎಂಡ್‌ ಕ್ಯಾಲಿಬ್ರೇಶನ್‌ ಲ್ಯಾಬೋರೇಟರೀಸ್‌ (ಎನ್‌ಎಬಿಎಲ್‌) ವತಿಯಿಂದ   ಐಎಸ್‌ಓ/ಐಇಸಿ 17025:2005 ಪ್ರಮಾಣೀಕರಣದಂತೆ ಅಕ್ರೆಡಿಶನ್‌ ದೊರೆತಿದೆ. ಇದರಿಂದಾಗಿ ಈ… Continue reading

ಏಪ್ರಿಲ್‌ ೧೮ರ ಕರ್ನಾಟಕ ಬಂದ್‌ ವೇಳೆ ಶಬ್ದಮಾಲಿನ್ಯ, ವಾಯುಮಾಲಿನ್ಯ ಪ್ರಮಾಣ ಗಮನಾರ್ಹ ಇಳಿಕೆ  Significant reduction in noise & air pollution levels during Karnataka Bundh on April 18th 

by

DOWNLOAD THE DATASHEETS HERE:  ಅಂಕಿಅಂಶಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿರಿ. ಕಳೆದ ಏಪ್ರಿಲ್‌ ೧೮ರಂದು ನಡೆದ ಕರ್ನಾಟಕ ಬಂದ್‌ ಸಮಯದಲ್ಲಿ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಶಬ್ದ ಮಾಲಿನ್ಯದ ಮತ್ತು ವಾಯು ಮಾಲಿನ್ಯದ ಪ್ರಮಾಣವು ಗಮನಾರ್ಹವಾಗಿ ಕಡಿಮೆಯಾಗಿತ್ತು ಎಂಬುದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಗಾ… Continue reading

ಗೋಕಾಕದ ರಾಖೆಟ್‌ ರಿದ್ದಿ ಸಿದ್ದಿ ಉದ್ಯಮಕ್ಕೆ ಡಾ|| ವಾಮನ್‌ ಆಚಾರ್ಯ ಭೇಟಿ

by

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಡಾ|| ವಾಮನ್‌ ಆಚಾರ್ಯರವರು ಏಪ್ರಿಲ್‌ ೨೭ರಂದು ಗೋಕಾಕದ ರಾಖೆಟ್‌ ರಿದ್ದಿ ಸಿದ್ದಿ ಉದ್ಯಮಕ್ಕೆ  ಭೇಟಿ ನೀಡಿ ಪರಿವೀಕ್ಷಣೆ ನಡೆಸಿದರು. ಈ ಸಂದರ್ಭದ ಕೆಲವು ಚಿತ್ರಗಳು ಇಲ್ಲಿವೆ:

ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ಗುಜರಾತ್‌ ಅಂಬುಜ ಎಕ್ಸ್‌ಪೋರ್ಟ್ಸ್‌ಗೆ ಅಧ್ಯಕ್ಷರ ಭೇಟಿ, ಪರಿವೀಕ್ಷಣೆ

by

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಡಾ|| ವಾಮನ್‌ ಆಚಾರ್ಯರವರು ಏಪ್ರಿಲ್‌ ೨೫ರಂದು  ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ಗುಜರಾತ್‌ ಅಂಬುಜ ಎಕ್ಸ್‌ಪೋರ್ಟ್ಸ್‌ಗೆ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದರು. ಈ ಸಂದರ್ಭದ ಕೆಲವು ಚಿತ್ರಗಳು ಇಲ್ಲಿವೆ: