ಪುಟ್ಟೇನಹಳ್ಳಿ ಕೆರೆಗೆ ವಸತಿ ಸಂಕೀರ್ಣಗಳ ಸಂಸ್ಕರಿತ ತ್ಯಾಜ್ಯ ನೀರು ಬಿಡುವ ಪ್ರಯೋಗಕ್ಕೆ ಚಾಲನೆ

by

ಬೆಂಗಳೂರಿನ  ಜೆಪಿ ನಗರದಲ್ಲಿರುವ ಪುಟ್ಟೇನಹಳ್ಳಿ ಕೆರೆಗೆ ಎಲ್‌ ಎಂಡ್‌ ಟಿ ಸೌತ್‌ ಸಿಟಿ ಗೃಹಸ್ತೋಮ `ಸುಗೃಹ’ ದ ಹೆಚ್ಚುವರಿ ತ್ಯಾಜ್ಯ ನೀರನ್ನು ಮಾನದಂಡಗಳಿಗೆ ತಕ್ಕಂತೆ ಸಂಸ್ಕರಿಸಿ  ಬಿಡುವ ಪ್ರಕ್ರಿಯೆಯು ಇಂದು (೧೭ ಮೇ ೨೦೧೫) ಅಧಿಕೃತವಾಗಿ ಆರಂಭವಾಗಿದೆ. ಈ ಪ್ರಯೋಗಕ್ಕೆ ಸಮ್ಮತಿ ನೀಡಿದ ಕರ್ನಾಟಕ ರಾಜ್ಯ… Continue reading